ಬೆಂಗಳೂರು: ನೀವಿರುವ ಕಚೇರಿಯಲ್ಲಿ ನಿಮ್ಮ ಸ್ಥಾನ ಯಾವ ಸ್ಥಾನದಲ್ಲಿದೇ.. ಆ ಸ್ಥಾನವನ್ನು ಕಾಪಾಡಿಕೊಳ್ಳಲು ಹಾಗೂ ಅದಕ್ಕಿಂತ ಮೇಲ್ಮ ಟ್ಟಕ್ಕೆ ಹೋಗಲು ಕೆಲವು ಅಂಶಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗಾದ್ರೆ ಆ ನಿಮ್ಮ ಯಶಸ್ಸಿಗೆ ಇಲ್ಲಿದೆ ಕೆಲವು ಟಿಪ್ಸ್.... ಟೀಮ್ ಜೊತೆ ಸಾಧಿಸಿ ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ಹೀಗಾಗಿ ಆಫೀಸ್ನಲ್ಲಿ ಸಾಧ್ಯವಾದಷ್ಟು ಕಲೀಗ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ಇದರಿಂದ ಯಶಸ್ಸಿನ ಪ್ರತಿಯೊಂದು ಹಂತದಲ್ಲೂ ಬೆಳವಣಿಗೆಗೆ ಸಾಕಾರವಾಗಲಿದೆ. ಒಂದೊಳ್ಳೆ ಟೀಮ್