ಬೆಂಗಳೂರು: ದೇಶ ಕಾಯುವ ಸೈನಿಕರಲ್ಲಿ ಮನುಷ್ಯರು ಮಾತ್ರವಲ್ಲ ಶ್ವಾನಗಳು ಕೂಡ ಇರುತ್ತವೆ. ಈ ಶ್ವಾನಗಳು ಸೈನಿಕರಿಗೆ ಶತ್ರುಗಳು ಅಡಗಿಸಿಟ್ಟಿರುವ ಬಾಂಬುಗಳನ್ನು ಹುಡುಕಲು ಹಾಗು ಭಯೋತ್ಪಾದಕರ ಅಡಗುತಾಣಗಳನ್ನು ಹುಡುಕುವ ಇತ್ಯಾದಿ ಕಾರ್ಯಗಳನ್ನು ಮಾಡುತ್ತವೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಗೆಳೆಯ ಸಹಾಯ ಮಾಡದೆ ಹಿಂದೇಟು ಹಾಕಬಹುದು ಆದರೆ ಶ್ವಾನಗಳು ಯಾವತ್ತು ಹಿಂಜರಿಯುವುದಿಲ್ಲ. ದೇಶದ ರಕ್ಷಣಾ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನಗಳನ್ನು ನಿವೃತ್ತಿಯ ನಂತರ ವಿಷ ಉಣಿಸಿ ಚಿರನಿದ್ರೆಗೆ ಜಾರಿಸುತ್ತಾರಂತೆ. ಏಕೆಂದರೆ ಸೇನೆಯಲ್ಲಿ ಲೆಬ್ರಿಡೋರ್, ಜರ್ಮನ್