ಬ್ಲಾಕ್ ಹೆಡ್ ಚರ್ಮದ ಶತ್ರು ಅಂದರೆ ತಪ್ಪಾಗಲ್ಲ. ಮುಖ ಚೆಂದವಿದ್ದರೂ ಅಲ್ಲೆಲ್ಲೋ ಬ್ಲಾಕೆಡ್ ಕಾಣಿಸಿಕೊಂಡರೆ ಮುಜುಗರ ಉಂಟಾಗುತ್ತೆ. ಆದರೆ ಇದಕ್ಕೆ ಸೂಕ್ತ ಪರಿಹಾರ ಮಾತ್ರ ಸಿಗೋದಿಲ್ಲ, ಸಿಕ್ಕಿದರೂ ಅದು ಇನ್ನೊಂದು ಸಮಸ್ಯೆ ಉಂಟು ಮಾಡಿರುತ್ತೆ. ಆದ್ದರಿಂದ ಬ್ಲಾಕ್ ಹೆಡ್ಗಳನ್ನು ನಿಮಿಷದಲ್ಲೇ ಇಲ್ಲದಂತೆ ಮಾಡಬಹುದು ಗೊತ್ತಾ? ಕೇವಲ ಲಿಂಬೆ ಚಮತ್ಕಾರದಿಂದ ಮುಖದಲ್ಲಿರುವ ಸಣ್ಣ ಕಲೆಗಳು ಇಲ್ಲದಂತೆಮಾಡಬಹುದು ರೋಮದ ಕೂಪಗಗಳು ಆಕ್ಸಿಡೇಶನ್ನಿಂದ ಕಪ್ಪಾಗುವುದಕ್ಕೆ ಬ್ಲಾಕ್ಹೆಡ್ಸ್ ಎಂದು ಹೇಳುತ್ತೇವೆ. ಚರ್ಮದಲ್ಲಿ ಅಂಟಿ ಕೂತಿರುವ