Health Benefits : ಈ ಪವರ್-ಪ್ಯಾಕ್ ಜ್ಯೂಸ್ ಅನ್ನು ಚೀನಾದ ವೈದ್ಯರು ಶ್ವಾಸಕೋಶದ ಕ್ಯಾನ್ಸರ್ ಮತ್ತು ಹಲವು ಇತರ ರೋಗಗಳ ಚಿಕಿತ್ಸೆಗೆ ಉತ್ತಮ ಎಂದು ಸಾಬೀತು ಮಾಡಿದ್ದಾರೆ. ಹಾಗಾದ್ರೆ ಈ ಎಬಿಸಿ ಜ್ಯೂಸ್ ಅಂದ್ರೆ ಏನು? ಅದರ ಇತರ ಪ್ರಯೋಜನಗಳೆನು ಎಂಬುದು ಇಲ್ಲಿದೆ. ಯಾರಿಗೆ ತಾನೇ ಹೊಳೆಯುವ ಮತ್ತು ಮೃದುವಾದ ತ್ವಚೆ ಬೇಕು ಎಂದು ಇರುವುದಿಲ್ಲ ಹೇಳಿ. ಹಾಗೆಯೆ ದೇಹದ ತೂಕ ಇಳಿಸಿಕೊಳ್ಳುವುದು ಎಂದರೆ ಪ್ರತಿಯೊಬ್ಬರಿಗೂ ಇಷ್ಟವೇ. ಒಟ್ಟಾರೆ ಆರೋಗ್ಯವನ್ನು