ಬೆಂಗಳೂರು : ಸಾಮಾನ್ಯವಾಗಿ ಎಲ್ಲರ ಮೂಖದಲ್ಲಿಯೂ ಮೊಡವೆಗಳು ಮೂಡುತ್ತದೆ. ಆದರೆ ಈ ಮೊಡವೆ ಮೂಡುವ ಸ್ಥಳದಿಂದ ನಿಮಗೆ ಯಾವ ಸಮಸ್ಯೆ ಇದೆ ಎಂಬುದನ್ನು ತಿಳಿಯಬಹುದು. *ಹಣೆಯ ಮೇಲೆ ಮೊಡವೆಯಾದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ ಇದೆ ಎಂಬುದನ್ನು ತಿಳಿಸುತ್ತದೆ. *ಹುಬ್ಬುಗಳ ಮಧ್ಯೆ ಮೊಡವೆ ಮೂಡಿದರೆ ಲಿವರ್ ನಲ್ಲಿ ಸಮಸ್ಯೆ ಇದೆ ಎಂದರ್ಥ. *ನೆತ್ತಿಯ ಮೇಲೆ ಹಾಗೂ ಕಿವಿಯ ತುದಿಯಲ್ಲಿ ಮೊಡವೆ ಮೂಡಿದರೆ ಕಿಡ್ನಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತದೆ. *ಮೂಗಿನ ಮೇಲೆ