ಬೆಂಗಳೂರು: ಪ್ರತಿದಿನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ? ಹಾಗಿದ್ದರೆ, ಹಾಲಿನ ಜತೆ ಇವೆರಡು ವಸ್ತುಗಳನ್ನೂ ಸೇರಿಸಿ ಕುಡಿದು ನೋಡಿ. ನಮ್ಮ ಆರೋಗ್ಯಕ್ಕೆ ಇದು ಕೊಡುವ ಕೊಡುಗೆ ಅಪಾರ. ಅರಸಿನ ಮತ್ತು ಕಾಳುಮೆಣಸಿನ ಪುಡಿ. ಇವೆರಡನ್ನು ಹಾಲಿನ ಜತೆ ಸೇವಿಸುತ್ತಿದ್ದರೆ, ಶೀತ, ಕಫ ಸಂಬಂಧಿ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಸಿಗುತ್ತದೆ. ಇದೀಗ ಪಾಶ್ಚಾತ್ಯರಿಗೂ ಪ್ರಿಯವಾಗಿದೆ.ಇಷ್ಟೇ ಅಲ್ಲ ಪ್ರತಿ ದಿನ ಹಾಲಿನ ಜತೆ ಇವೆರಡನ್ನು ಸೇರಿಸಿ ಕುಡಿಯುವುದರಿಂದ ಗ್ಯಾಸ್ಟ್ರಿಕ್