ಬೆಂಗಳೂರು : ಮೊಸರು ಎಲ್ಲರು ಇಷ್ಟಪಡುವಂತದ್ದು. ಮೊಸರಿನಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ ಎಂಬುದು ಈಗಾಗಲೇ ನಿಮಗೆಲ್ಲ ತಿಳಿದಿರುವ ವಿಷಯ. ಆದರೆ ಬರಿ ಮೊಸರನ್ನು ಮಾತ್ರ ಸೇವಿಸದೇ ಅದರೊಂದಿಗೆ ಕೆಲವು ಪದಾರ್ಥಗಳನ್ನ ಬೆರೆಸಿಕೊಂಡು ತಿಂದರೆ ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ಸುಲಭವಾಗಿ ದೂರವಾಗುತ್ತವೆ. ಹಾಗಾದರೆ ಮೊಸರಿನೊಂದಿಗೆ ಏನನ್ನ ಬೆರಿಸಿ ಸೇವಿಸ ಬೇಕು ಎಂಬುದು ಇಲ್ಲಿದೆ ನೋಡಿ. * ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನಬೇಕು. ಇದರಿಂದ ದೇಹಕ್ಕೆ ಕೂಡಲೆ ಶಕ್ತಿ ಸಿಗುತ್ತದೆ.