ಬೆಂಗಳೂರು : ನಿಮ್ಮ ತ್ವಚೆ ಸುಂದರವಾಗಿದ್ದರೆ ನೀವು ಕೂಡ ಸುಂದರವಾಗಿ ಕಾಣುತ್ತೀರಾ. ಆದಕಾರಣ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಿರಿ. ಅದಕ್ಕಾಗಿ ನೀವು ಪ್ರತಿದಿನ ಸ್ನಾನ ಮಾಡುವ ನೀರಿಗೆ ಇದನ್ನ ಬೆರೆಸಿರಿ.