ಬೆಂಗಳೂರು : ನಾನು 26 ವರ್ಷ ವಯಸ್ಸಿನ ವ್ಯಕ್ತಿ. ಕಳೆದ 6 ತಿಂಗಳಿನಿಂದ ಸಂಭೋಗದಲ್ಲಿ ಪಾಲ್ಗೊಂಡ ನಂತರ ನನ್ನ ಎಡ ವೃಷಣದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು 2-3 ದಿಗಳ ಕಾಲ ಹಾಗೇ ಇರುತ್ತದೆ, ಅಲ್ಲದೇ ನಂತರ ಆ ನೋವು ಎಡ ಕಾಲಿಗೆ ವಿಸ್ತರಿಸುತ್ತದೆ. ನನಗೆ ಬಲಗಡೆ ಹರಿಣಿ ಆಪರೇಷನ್ ಆಗಿದೆ. ದಯವಿಟ್ಟು ಪರಿಹಾರ ತಿಳಿಸಿ?