ಬೆಂಗಳೂರು: ಲೈಂಗಿಕ ಕ್ರಿಯೆಗೆ ವಯಸ್ಸಿನ ಹಂಗಿಲ್ಲ. ಗಂಡ ಹೆಂಡಿರ ಮಧ್ಯೆ ಒಳ್ಳೆ ಬಾಂಧವ್ಯ, ಹೊಂದಾಣಿಕೆಯಿದ್ದರೆ ಸೆಕ್ಸ್ ಗೆ ವಯಸ್ಸು ಅಡ್ಡಿ ಬರದು.50 ದಾಟಿದ ಮೇಲೆ ಸೆಕ್ಸ್ ಮಾಡುವವರಲ್ಲಿ ಸ್ಮರಣ ಶಕ್ತಿ ಚೆನ್ನಾಗಿರುತ್ತದಂತೆ! ಹೀಗಂತ ಅಧ್ಯಯನ ವರದಿಯೊಂದು ಹೇಳಿದೆ. ಆಸ್ಟ್ರೇಲಿಯಾದ ವಿವಿಯೊಂದು 6 ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಸಮೀಕ್ಷೆ ನಡೆಸಿ ಇಂತಹದ್ದೊಂದು ಅಭಿಪ್ರಾಯ ಹೊರಹಾಕಿದೆ.ಈ ಅಧ್ಯಯನ ವರದಿಯ ಪ್ರಕಾರ ವಯಸ್ಸಾದಂತೆ ಪುರುಷ ಮತ್ತು ಮಹಿಳೆಯರು ಸೆಕ್ಸ್ ಮಾಡುವುದು ಮೊದಲಿನಂತೇ ಇರದಿದ್ದರೂ,