ಆರೋಗ್ಯಕ್ಕೂ ಹಲವಾರು ಬಗೆಯ ಲಾಭಗಳು ಇವೆ. ಮಕ್ಕಳು ಇದನ್ನು ತಿನ್ನಲು ತುಂಬಾ ಇಷ್ಟಪಡುವರು. ಹೆಚ್ಚಿನ ಸಿಹಿ ತಿಂಡಿಗಳಲ್ಲಿ ಒಣದ್ರಾಕ್ಷಿಯನ್ನು ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್, ಪೈಥೋನ್ಯೂಟ್ರಿಯೆಂಟ್ ಮತ್ತು ಪಾಲಿಪೆನಾಲ್ ಇತ್ಯಾದಿ ಅಂಶಗಳು ಇವೆ. ಇದು ನಮ್ಮ ದೇಹಕ್ಕೆ ಹಲವಾರು ಬಗೆಯ ಲಾಭಗಳನ್ನು ನೀಡುವುದು. ಒಣದ್ರಾಕ್ಷಿಯನ್ನು ನಿಯಮಿತ ಮತ್ತು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದರಿಂದ ನಮ್ಮ ಹೊಟ್ಟೆಗೆ ತುಂಬಾ ಲಾಭಕಾರಿ ಮತ್ತು ಇದು ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಣೆ