ಬೆಂಗಳೂರು: ಮದ್ಯಪಾನ ಮಾಡುವುದರಿಂದ ಹಲವು ಅಡ್ಡಪರಿಣಾಮಗಳಿವೆ ಎನ್ನುವುದನ್ನು ನಾವು ಓದಿರುತ್ತೇವೆ. ಅದು ನಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುವುದಲ್ಲದೆ, ಬಂಜೆತನಕ್ಕೂ ಕಾರಣವಾಗಬಹುದು ಎನ್ನಲಾಗಿದೆ. ಮದ್ಯಪಾನ ಮಾಡಿ ಸೆಕ್ಸ್ ಮಾಡುವಾಗ ಗಾಯ, ನೋವುಗಳಾಗುವ ಸಂಭವ ಹೆಚ್ಚು. ಹಾಗೆಯೇ ಸಂಗಾತಿಗೆ ಇದು ಇಷ್ಟವಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಸೆಕ್ಸ್ ಎನ್ನುವುದು ಸುಮಧುರ ಬಾಂದವ್ಯವಾಗದು.ಮದ್ಯಪಾನದಿಂದ ಸ್ತ್ರೀ ಮತ್ತು ಪುರುಷರಲ್ಲಿ ಬಂಜೆತನ ಕಾಡಬಹುದು. ಪುರುಷರಿಗೆ ವೀರ್ಯಾಣು ಸಂಖ್ಯೆ ಕಡಿಮೆಯಾಗಬಹುದು. ಇದರಿಂದ ಸಹಜವಾಗಿ ದಾಂಪತ್ಯದಲ್ಲಿ