ಬೆಂಗಳೂರು : ಸೀನು ಒಂದು ನೈಸರ್ಗಿಕ ಪ್ರಕ್ರಿಯೆ. ಆದ್ರೆ ಕೆಲವರು ಎಲ್ಲರ ಮುಂದೆ ಸೀನುವುದಿಲ್ಲ. ಸೀನಿದ್ರೆ ಜನರು ಏನೆಂದುಕೊಳ್ಳುತ್ತಾರೋ ಎಂಬ ಭಯಕ್ಕೆ ಸೀನನ್ನು ತಡೆಯುತ್ತಾರೆ. ಆದರೆ ತಜ್ಞರ ಪ್ರಕಾರ ಎಲ್ಲಿ, ಯಾವ ಪರಿಸ್ಥಿತಿಯಲ್ಲಿ ಬೇಕಾದ್ರೂ ಇರಿ, ಸೀನನ್ನು ಮಾತ್ರ ತಡೆಯಬೇಡಿ. ಸೀನು ಬಂದ್ರೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಅದೇ ಸೀನನ್ನು ತಡೆದ್ರೆ ಆರೋಗ್ಯ ಹಾಳಾಗುತ್ತದೆ. ಸಾಮಾನ್ಯವಾಗಿ ಹೊರಗಿನ ಧೂಳು ನಮ್ಮ ಮೂಗು ಸೇರಿದಾಗ ಸೀನು ಬರುತ್ತದೆ. ಸೀನಿದಾಗ ಹೊರಗಿನ ಧೂಳಿನ