ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ. ನಿರುದ್ಯೋಗಿಯಾಗಿದ್ದ ರಾಖಿ ಕಟ್ಟಿದ ಆ ಯುವತಿ ಪದೇ ಪದೇ ನನ್ನ ಭೇಟಿ ಮಾಡಿ ಕೆಲಸ ಕೊಡಿಸುವಂತೆ ಕೇಳಿದ್ದಳು. ನಾನು ಹಳೆಯದನ್ನು ಮರೆತು ನನ್ನ ಕಚೇರಿಯಲ್ಲಿಯೇ ಕೆಲಸ ಕೊಡಿಸಿರುವೆ. ಆದರೆ ಆಕೆ ನನ್ನ ಕೊಠಡಿಗೆ ಪದೇ ಪದೇ ಬಂದು ಮೈ ಮೇಲೆ ಬೀಳುತ್ತಿದ್ದಾಳೆ.