ಗಂಡ ಇದ್ದಾಗ ಅಣ್ಣ ಎನ್ನೋಳು ಆತ ಕಚೇರಿಗೆ ಹೋದಾಗ ಬೆಡ್ ರೂಮಿಗೆ ಕರೀತಾಳೆ

ಬೆಂಗಳೂರು, ಬುಧವಾರ, 11 ಸೆಪ್ಟಂಬರ್ 2019 (14:17 IST)

ಪ್ರಶ್ನೆ: ನಾನು ಹಾಗೂ ನನ್ನ ಗೆಳತಿ ಒಂದೇ ಕಾಲೇಜಿನಲ್ಲಿದ್ದಾಗ ಮೂರು ವರ್ಷ ಪ್ರೀತಿ, ಸರಸ, ಪ್ರಣಯ ಎಲ್ಲಾ ಮಾಡಿದ್ದೇವೆ. ಆದರೆ ಅವಳನ್ನು ಬೇರೆಯವನೊಂದಿಗೆ ಮದುವೆಮಾಡಿಕೊಟ್ಟರು. ಅವಳ ಮದುವೆಯಾಗಿ ಐದು ವರ್ಷಗಳಾಗಿವೆ.

love hate story
ಫೇಸ್ ಬುಕ್ ನಲ್ಲಿ ಮತ್ತೆ ಮತ್ತೆ ಸಿಕ್ಕು ಚಾಟ್ ಮಾಡ್ತಾ ನಮ್ ಹಳೇ ಪ್ರೇಮ, ಸರಸವನ್ನು ನೆನಸುತ್ತಿದ್ದಾಳೆ. ಆರು ತಿಂಗಳ ಹಿಂದೆ ಒಂದು ದಿನ ತನ್ನ ಮನೆಗೆ ಬರುವಂತೆ ಹೇಳಿದ್ದಳು. ಗಂಡನಿದ್ದಾಗಲೇ ನಾನು ಅವಳ ಮನೆಗೆ ಹೋಗಿದ್ದೆ. ಆಗ ಅವಳು ನನ್ನನ್ನು ತನ್ನ ಎಂದು ಗಂಡನಿಗೆ ಪರಿಚಯ ಮಾಡಿಕೊಟ್ಟಳು.

ಅವನು ಕಚೇರಿಗೆ ಹೋಗಿದ್ದೇ ತಡ ನಾವಿಬ್ಬರೂ ಪಲ್ಲಂಗ ಏರಿ ಫುಲ್ ಎಂಜಾಯ್ ಮಾಡಿದೆವು. ಈಗ ವಾರದಲ್ಲಿ ಮೂರ್ನಾಲ್ಕು ಬಾರಿ ಹೀಗೆ ಮಾಡುತ್ತಿರುವೆವು. ನನಗೇಕೋ ಭಯ ಆವರಿಸುತ್ತಿದೆ. ಪರಿಹಾರ ತಿಳಿಸಿ.


 
ಉತ್ತರ: ಕಂಡವರ ಪತ್ನಿ ಜತೆ ಸಂಭೋಗದ ಗುಂಗಲ್ಲಿರುವವರಿಗೆ ಭಯ ಇರೋದಿಲ್ಲ. ಆದರೆ ಆ ಬಳಿಕ ಅವರು ಅನುಭವಿಸುವ ಯಾತನೆ, ಅವರಿಗೆ ಬರುವ ಸ್ಥಿತಿ ನೆನಪಿಕೊಂಡರೆ ಘೋರ ಎನಿಸುತ್ತದೆ.

ಆಕೆಯ ಪತಿಗೆ ನಿಮ್ಮಿಬ್ಬರ ಸಂಬಂಧ ಗೊತ್ತಾಗುವ ಮೊದಲೇ ಆಕೆಯನ್ನು ಬಿಟ್ಟು ಬಿಡಿ. ಇಲ್ಲವೇ ಆಕೆಯ ಕುಟುಂಬವನ್ನು ಒಡೆದು, ಅವಳ ಹಾಗೂ ಅವಳ ಗಂಡನ ಜೀವನ ಹಾಳು ಮಾಡಿದ ಅಪಕೀರ್ತಿ ನಿಮಗೆ ಬರುತ್ತದೆ.


ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪಕ್ಕದ ಮನೆಯವಳ ಗಂಡ ಸತ್ತು 3 ವರ್ಷವಾದರೂ ಅವಳೀಗ ಗರ್ಭಿಣಿ

ಪಕ್ಕದ ಮನೆಯವಳಿಗೆ ಗಂಡ ಸತ್ತೂ ಮೂರ್ನಾಲ್ಕು ವರ್ಷವಾದರೂ ಆಕೆ ಈಗ ಗರ್ಭಿಣಿಯಾಗಿದ್ದಾಳೆ.

news

ಮೂವರೊಂದಿಗೆ ಮಲಗಿದ್ರೂ ಆ ಸುಖ ಸಿಗುತ್ತಿಲ್ಲ

ಮೂರು ಜನರೊಂದಿಗೆ ಮಲಗಿ ರತಿಸುಖ ಹಾಗೂ ಸಂಭೋಗ ಸುಖ ಅನುಭವಿಸಿದ್ದೇನೆ.

news

ಹಾಡು ಕೇಳಿ ಮರುಳಾದವಳು ರಾತ್ರಿ ಮಲಗೋದು ಯಾರ ಜೊತೆ

ನನ್ನ ಅಣ್ಣನಿಗೆ ಮದುವೆಯಾಗಿ ಈಗಾಗಲೇ ನಾಲ್ಕು ವರ್ಷಗಳಾಗಿವೆ. ಆತನಿಗೆ ಕಾರ್ಯಕ್ರಮಗಳಲ್ಲಿ ಹಾಡುವುದೆಂದರೆ ...

news

ಆತ್ಮರತಿ ಮಾಡಿದ ಮಹಿಳೆಯರಿಗೆ ಲೈಂಗಿಕಾಸಕ್ತಿ ಕುಗ್ಗುತ್ತದೆಯೇ?

ಬೆಂಗಳೂರು: ಮಹಿಳೆಯರೂ ಲೈಂಗಿಕ ತೃಷೆ ತೀರಿಸಿಕೊಳ್ಳಲು ಆತ್ಮರತಿ ಮಾಡುವುದು ಹೊಸತೇನಲ್ಲ. ಆದರೆ ಈ ರೀತಿ ...