ಬೆಂಗಳೂರು: ಆಂಟಿ ಬಯೋಟಿಕ್ಸ್ ತೆಗೆದುಕೊಳ್ಳುವ ಬದಲು ನಮ್ಮ ಅಡುಗೆ ಮನೆಯಲ್ಲೇ ಸಿಗುವ ಆರೋಗ್ಯಕರ ರೋಗನಿರೋಧಕ ಪದಾರ್ಥಗಳನ್ನು ಸೇವಿಸಿ ಆರೋಗ್ಯವಂತರಾಗಿರಬೇಕು. ಜೇನು ತುಪ್ಪಜೇನು ತುಪ್ಪ ಎನ್ನುವುದು ಹಲವು ಖಾಯಿಲೆಗಳಿಗೆ ಔಷಧ. ಉಸಿರಾಟದ ತೊಂದರೆ, ಶೀತ ಸಂಬಂಧೀ ಸಮಸ್ಯೆಗಳಿಗೆ ಜೇನು ತುಪ್ಪವನ್ನು ಬಳಸುತ್ತಾರೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರೂ ಜೇನು ತುಪ್ಪ ಸೇವಿಸುವುದು ಉತ್ತಮ.ಕಹಿಬೇವುಚರ್ಮ ರೋಗ, ಮೈ ಕೈ ನೋವಿಗೆ ಕಹಿ ಬೇವಿಗಿಂತ ಬೇರೊಂದು ಮದ್ದಿಲ್ಲ. ಹಲವು ಆಯುರ್ವೇದ ಔಷಧಗಳಲ್ಲಿ ಕಹಿಬೇವಿನ