ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಅದ್ದರಿಂದ ದೇಹಕ್ಕೆ ನೀರಿನಂಶದ ಪೂರೈಕೆಯು ಅಧಿಕವಾಗಿ ಬೇಕಾಗುತ್ತದೆ. ಈ ಸಮಯದಲ್ಲಿ ರುಚಿ ರುಚಿಯಾದ ತಂಪಾದ, ಹಿತವಾದ ಪಾನಕಗಳನ್ನು ಮಾಡಿ ಕುಡಿದರೆ ದೇಹದಲ್ಲಿಯೂ ನೀರಿನಂಶದ ಕೊರತೆಯಾಗುವುದಿಲ್ಲ ಮತ್ತು ನಿರ್ಜಲೀಕರಣದ ಸಮಸ್ಯೆಯೂ ಎದುರಾಗುವುದಿಲ್ಲ. ಹಾಗಾದರೆ ಕೆಲವು ಪಾನಕಗಳನ್ನು ಮಾಡುವುದು ಹೇಗೆ ಎಂದು ಹೇಳುತ್ತೀವಿ. ಒಮ್ಮೆ ಟ್ರೈ ಮಾಡಿ ನೋಡಿ....