ಬೆಂಗಳೂರು: ಗರ್ಭಿಣಿಯಾಗಲು ಬಯಸುವವರು ಮತ್ತು ಸದ್ಯಕ್ಕೆ ಮಗುವಾಗದಂತೆ ತಡೆಯಬೇಕೆಂದು ಬಯಸುವವರಿಗೆ ತಮ್ಮ ಫಲಪ್ರದ ದಿನಗಳನ್ನು ತಿಳಿಯುವುದು ಕಷ್ಟವೇ.ಇದು ತಾಂತ್ರಿಕ ಯುಗ. ಈಗ ಮಹಿಳೆಯರ ಫಲಪ್ರದ ದಿನ ತಿಳಿಯಲೂ ಆಪ್ ಗಳು ಬಂದಿದ್ದು ಅವು ಯಾವುವು ಹೇಗೆ ಕೆಲಸ ಮಾಡುತ್ತವೆ ನೋಡೋಣ.ಡಾಟ್ ಡಾಟ್ ಆಪ್ ನಿಮ್ಮ ಋತುಮತಿಯಾದ ದಿನದ ಲೆಕ್ಕಾಚಾರದ ಅನುಸಾರ ಯಾವ ದಿನದಲ್ಲಿ ಅಂಡಾಣು ಬಿಡುಗಡೆಯಾಗುತ್ತವೆ, ಯಾವ ದಿನ ಫಲಪ್ರದ, ಯಾವ ದಿನ ರಿಸ್ಕ್ ಎಂದೆಲ್ಲಾ ಲೆಕ್ಕಾಚಾರ ಹಾಕಿ ನಿಖರವಾದ