ಬೆಂಗಳೂರು: ಹರಳೆಣ್ಣೆ ಕುಡಿದಾಂಗೆ ಮುಖ ಮಾಡೋದು ಎಂಬ ಮಾತಿದೆ. ಅದು ಅಷ್ಟೊಂದು ಕಡು ವಾಸನೆಯ ಎಣ್ಣೆಯಂತೆ. ಆದರೆ ಇದರಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. ಅವರು ಯಾವುವೆಲ್ಲಾ ನೋಡೋಣ.ಕಣ್ಣ ಕೆಳಗೆ ಅಥವಾ ಮುಖದಲ್ಲಿ ಕಪ್ಪು ವರ್ತುಲದ ಚಿಂತೆಯೇ? ಹಾಗಿದ್ದರೆ ರಾತ್ರಿ ಮಲಗುವ ಮುಂಚೆ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚಿ ಮಲಗಿದರೆ, ಕೆಲ ದಿನಗಳ ನಂತರ ಕಪ್ಪು ಕಲೆಗಳನ್ನು ನಿವಾರಿಸುತ್ತವೆ.ಹುಬ್ಬು ಅಂದ ಕಾಣಬೇಕೆಂದು ಬಯಸುವವರು, ಹುಬ್ಬಿನ ಮೇಲೆ ದಿನಾ ಹಚ್ಚಿಕೊಳ್ಳುವುದರಿಂದ ಹುಬ್ಬಿನ ಕೂದಲು ದಟ್ಟವಾಗಿ