ಬೆಂಗಳೂರು : ಕೆಲಸದ ಒತ್ತಡದಿಂದ , ನಿದ್ರೆ ಕಡಿಮೆಯಾದಾಗ ಕಣ್ಣಿನ ಸುತ್ತಲಿನ ತೈಲ ಗ್ರಂಥಿಗಳು ಒಣಗುತ್ತವೆ. ಇದರಿಂದ ಕಣ್ಣಿನ ಸುತ್ತಲಿನ ಚರ್ಮ ಡ್ರೈ ಆಗುತ್ತದೆ. ಇದು ಮುಖವನ್ನು ಡಲ್ ಆಗಿಸುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.