ಬೆಂಗಳೂರು : ಕಿಚನ್ ನಲ್ಲಿ ಕೆಲಸ ಮಾಡುವಾಗ ಕೆಲವೊಮ್ಮೆ ಕೈಗಳ ಮೇಲೆ ಸುಟ್ಟ ಗಾಯಗಳಾಗುತ್ತದೆ. ಇದು ತುಂಬಾ ಉರಿಯಿಂದ ಕೂಡಿರುತ್ತದೆ. ಈ ಉರಿಯನ್ನು ಕಡಿಮೆ ಮಾಡಲು ಈ ವಿಧಾನ ಬಳಸಿ.