ಬೆಂಗಳೂರು : ಕೆಂಪಾದ ತುಟಿಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಕೆಲವರ ತುಟಿಗಳು ಕಪ್ಪಾಗಿರುತ್ತದೆ. ಇದನ್ನು 1 ವಾರದಲ್ಲಿ ಕೆಂಪಾಗಿ, ಆರೋಗ್ಯವಾಗಿಸಲು ಇದನ್ನು ಬಳಸಿ. ಮೊದಲಿಗೆ 1 ಚಮಚ ಸಕ್ಕರೆ ಹಾಗೂ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯ ವೇಳೆ ತುಟಿಯ ಮೇಲೆ ಚೆನ್ನಾಗಿ ಮಸಾಜ್ ಮಾಡಬೇಕು. ಬಳಿಕ ಅದನ್ನು ವಾಶ್ ಮಾಡಿ. ನಂತರ ಒಂದು ಲಿಪ್ ಬಾಮ್ ರೆಡಿ ಮಾಡಿಕೊಳ್ಳಿ. ಇದಕ್ಕೆ 2 ಚಮಚ