ಬೆಂಗಳೂರು : ಚಳಿಗಾಲದಲ್ಲಿ ತುಟಿಗಳು ಹೆಚ್ಚಾಗಿ ಒಣಗಿ ಡ್ರೈ ಆಗುತ್ತದೆ. ಇದರಿಂದ ತುಟಿಯ ಕಾಂತಿ ಕೆಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ರಾತ್ರಿ ಮಲಗುವಾಗ ಹೀಗೆ ಮಾಡಿ.