ಬೆಂಗಳೂರು : ಮುಖದ ಮೇಲೆ ಕೆಲವೊಮ್ಮೆ ಬಿಳಿ ಕಲೆಗಳು ಮೂಡುತ್ತವೆ. ಇದು ದೇಹದಲ್ಲಿರುವ ವಿಟಮಿನ್ ಅಂಶಗಳು ಕಡಿಮೆಯಾದಾಗ ಹೀಗೆ ಆಗುತ್ತದೆ. ಇವು ಮುಖದ ಅಂದವನ್ನು ಕೆಡಿಸುತ್ತವೆ. ಇವುಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.