ಬೆಂಗಳೂರು :ತುಟಿಗಳ ರಂಗು ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಕೆಲವರ ತುಟಿಗಳ ಬಣ್ಣ ಕಪ್ಪಾಗಿರುತ್ತದೆ. ಅಂತವರು ಇದನ್ನು ಹಚ್ಚಿದರೆ ನಿಮ್ಮ ತುಟಿಗಳು ಕೂಡ ಕೆಂಪಾಗುತ್ತದೆ.