ಬೆಂಗಳೂರು : ಸರಿಯಾಗಿ ನಿದ್ರೆ ಮಾಡದ ಕಾರಣದಿಂದ ಕಣ್ಣಿನ ಕೆಳಗೆ ಡಾರ್ಕ ಸರ್ಕಲ್ ಮೂಡುತ್ತದೆ. ಇದರಿಂದ ಮುಖ ಡಲ್ ಆಗಿ ಕಾಣುತ್ತದೆ. ಈ ಡಾರ್ಕ್ ಸರ್ಕಲ್ ನ್ನು ಹೋಗಲಾಡಿಸಲು ಈ ಪ್ಯಾಕ್ ನ್ನು ಹಚ್ಚಿ.