ಬೆಂಗಳೂರು : ಜರಿ ಒಂದು ವಿಷ ಜಂತು . ಇದು ಕಚ್ಚಿದರೆ ಆ ಜಾಗದಲ್ಲಿ ತುಂಬಾ ನೋವಿರುತ್ತದೆ. ಈ ನೋವನ್ನು ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.