Widgets Magazine

ಮನೆಯಲ್ಲಿಯೇ ಪರ್ಮನೆಂಟ್ ಆಗಿ ಕೂದಲನ್ನು ಸ್ಟ್ರೈಟ್ ಮಾಡಲು ಇದನ್ನು ಹಚ್ಚಿ.

ಬೆಂಗಳೂರು| pavithra| Last Modified ಭಾನುವಾರ, 16 ಫೆಬ್ರವರಿ 2020 (06:57 IST)
ಬೆಂಗಳೂರು : ಕೆಲವರು ಕೂದಲು ಸ್ಟ್ರೈಟ್ ಮಾಡಲು  ಬ್ಯೂಟಿ ಪಾರ್ಲರ್ ಗೆ ಹೋಗಿ ಅಧಿಕ ಹಣ ಖರ್ಚು ಮಾಡುತ್ತಾರೆ. ಅದರ ಬದಲು ಮನೆಯಲ್ಲಿಯೇ ಪರ್ಮನೆಂಟ್ ಆಗಿ ಕೂದಲನ್ನು ಸ್ಟ್ರೈಟ್ ಮಾಡಲು ಇದನ್ನು ಹಚ್ಚಿ.


ಗಟ್ಟಿ ಮೊಸರನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ 2 ಚಮಚ ಅಲೋವೆರ ಜೆಲ್ ಹಾಗೂ ಕೊಬ್ಬರಿ ಎಣ್ಣೆ 2 ಚಮಚ ಮಿಕ್ಸ್ ಮಾಡಿ. ಬಳಿಕ ಸ್ವಲ್ಪ ಸ್ವಲ್ಪ ಕೂದಲಿಗೆ ಪೇಸ್ಟ್ ತೆಗೆದುಕೊಂಡು ಹಚ್ಚಿ. ಹೀಗೆ  ಪೂರ್ತಿ ಕೂದಲಿಗೆ ಹಚ್ಚಿ. ½ ಗಂಟೆ ಬಿಟ್ಟು ಮೈಲ್ಡ್ ಶಾಂಪೂವಿನಿಂದ ವಾಶ್ ಮಾಡಿ. ಹೀಗೆ ಇದನ್ನು ವಾರದಲ್ಲಿ 1 ಬಾರಿ ಮಾಡಿ. ಹೀಗೆ ಮಾಡುತ್ತಾ ಬಂದರೆ ನಿಮ್ಮ ಕೂದಲು ಸ್ಟ್ರೈಟ್ ಆಗುತ್ತದೆ.





ಇದರಲ್ಲಿ ಇನ್ನಷ್ಟು ಓದಿ :