ಮುಖದಲ್ಲಿರುವ ಕಪ್ಪು ಕಲೆಗಳು ಮಾಯವಾಗಲು ಇದನ್ನು ಹಚ್ಚಿ

ಬೆಂಗಳೂರು| pavithra| Last Modified ಶನಿವಾರ, 20 ಜೂನ್ 2020 (08:29 IST)
ಬೆಂಗಳೂರು :ಮುಖದಲ್ಲಿ ಧೂಳು, ಕೊಳೆ ಕುಳಿತುಕೊಳ್ಳುವುದರಿಂದ ಮತ್ತು ಮೊಡವೆಗಳಿಂದ ಕಪ್ಪು ಕಲೆಗಳು ಮೂಡುತ್ತವೆ. ಈ ಕಪ್ಪು ಕಲೆ ನಿವಾರಿಸಲು ಇದನ್ನು ಹಚ್ಚಿ.


ಜಾಯಿಕಾಯಿಗಳನ್ನು ಅಡುಗೆ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಜಾಯಿ ಕಾಯಿಯನ್ನು ಹಾಲಿನಲ್ಲಿ ಅರೆದು ಮುಖಕ್ಕೆ ಹಚ್ಚಿ. ವಾರದಲ್ಲಿ 2 ಬಾರಿ ಹೀಗೆ ಮಾಡುತ್ತಾ ಬಂದರೆ ಕಪ್ಪು ಕಲೆಗಳು ಮಾಯವಾಗುತ್ತವೆ.

 


ಇದರಲ್ಲಿ ಇನ್ನಷ್ಟು ಓದಿ :