ಬೆಂಗಳೂರು : ಬೇಸಿಗೆಯಲ್ಲಿ ಬಲವಾದ ಸೂರ್ಯನ ಬಿಸಿಲು, ಬೆವರು, ಧೂಳು ಮುಂತಾದವುಗಳಿಂದ ಚರ್ಮದ ಸಮಸ್ಯೆ ಕಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಚರ್ಮವನ್ನು ಕಾಪಾಡಲು ಇವುಗಳನ್ನು ಹಚ್ಚಿ. *ಟೊಮೆಟೊ : ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಹಾಗಾಗಿ 1 ಚಮಚ ಹಾಲು, ನಿಂಬೆರಸ ಕ್ಕೆ ಟೊಮೆಟೊ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ವಾಶ್ ಮಾಡಿ.*ಮೊಸರು : ಇದು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ. ಇದು ಸನ್ ಟ್ಯಾನ್ ಮತ್ತು