Widgets Magazine

ಆಯಿಲ್ ಸ್ಕಿನ್ ಸಮಸ್ಯೆ ದೂರಮಾಡಲು ಈ ಫೇಸ್ ಪ್ಯಾಕ್ ಹಚ್ಚಿ

ಬೆಂಗಳೂರು| pavithra| Last Modified ಮಂಗಳವಾರ, 22 ಸೆಪ್ಟಂಬರ್ 2020 (08:07 IST)
ಬೆಂಗಳೂರು : ಆಯಿಲ್ ಸ್ಕೀನ್ ಮುಖದಲ್ಲಿ ಮೊಡವೆಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಮೇಕಪ್ ಮಾಡಿಕೊಂಡರೆ ಹೆಚ್ಚು ಸಮಯ ಉಳಿಯುವುದಿಲ್ಲ. ಆದಕಾರಣ ಆ ಆಯಿಲ್ ಸ್ಕಿನ್ ಸಮಸ್ಯೆ ದೂರಮಾಡಲು ಈ ಫೇಸ್ ಪ್ಯಾಕ್ ಹಚ್ಚಿ.

1 ಚಮಚ ದಾಲ್ಚಿನ್ನಿ, 2 ಚಮಚ ಮಿಶ್ರಣ ಮಾಡಿ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಆಯಿಲ್ ಸ್ಕಿನ್ ಸಮಸ್ಯೆ ದೂರವಾಗುತ್ತದೆ.



ಇದರಲ್ಲಿ ಇನ್ನಷ್ಟು ಓದಿ :