ಬೆಂಗಳೂರು : ಹಣ್ಣುಗಳು ಮತ್ತು ತರಕಾರಿ ದೇಹದ ಆರೋಗ್ಯಕ್ಕೆ ತುಂಬಾ ಉತ್ತಮ ಮಾತ್ರವಲ್ಲ ಇವುಗಳಿಂದ ಮುಖದ ಅಂದವನ್ನು ಕೂಡ ಹೆಚ್ಚಿಸಬಹುದು. ಮುಖ ಕಾಂತಿಯುತವಾಗಿ, ಆಕರ್ಷಕವಾಗಿ ಕಾಣಲು ಈ ಹಣ್ಣಿನ ಜೊತೆ ಈ ತರಕಾರಿಯನ್ನು ಮಿಕ್ಸ್ ಮಾಡಿ ಹಚ್ಚಿ.