ಬೆಂಗಳೂರು : ಮುಖ ಕ್ಲೀನ್ ಆಗಿ ಅಂದವಾಗಿರಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಆದರೆ ಮೊಡವೆ, ಸನ್ ಟ್ಯಾನ್ ಮುಂತಾದವುಗಳಿಂದ ಮುಖದಲ್ಲಿ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿ ಚಿಂತಿಸುವ ಬದಲು ಈ ಟಿಪ್ಸ್ನ್ನು ಫಾಲೋ ಮಾಡಿ ಕ್ಲೀನ್ ಆದ, ಬೆಳ್ಳಗಿನ ಮುಖ ನಿಮ್ಮದಾಗುತ್ತದೆ. *ಆಲೂಗಡ್ಡೆಯನ್ನ ಸಣ್ಣಗೆ ತುರಿದುಕೊಂಡು ಅಥವಾ ಸಣ್ಣ ಜಾರ್ನಲ್ಲಿ ರುಬ್ಬಿಕೊಂಡು ಅದರ ರಸ ತೆಗೆದಿಟ್ಟುಕೊಳ್ಳಿ. ನಂತರ ಒಂದು ಹತ್ತಿಯ ಉಂಡೆಯನ್ನ ಆಲೂಗಡ್ಡೆ ರಸದಲ್ಲಿ ಅದ್ದಿ ಮುಖಕ್ಕೆ ಹಚ್ಚಿ. ಅದು