ಬೆಂಗಳೂರು : ಅತಿಯಾದ ಧೂಳು, ಸೂರ್ಯನ ಶಾಖ, ಇನ್ನಿತರ ಕಾರಣಗಳಿಂದ ಕೂದಲು ತುದಿಯಲ್ಲಿ ಸೀಳಾಗುತ್ತದೆ. ಇದರಿಂದ ಮತ್ತೆ ಕೂದಲು ಬೆಳೆಯುವುದಿಲ್ಲ. ಹಾಗೇ ಕೂದಲು ಉದುರುತ್ತದೆ. ಈ ಸೀಳು ಕೂದಲು ಸಮಸ್ಯೆ ಹೋಗಲಾಡಿಸಲು ಈ ಹಣ್ಣನ್ನು ಬಳಸಿ.ಪಪ್ಪಾಯ ಹಣ್ಣಿನಲ್ಲಿ ಫೋಲಿಕ್ ಆಮ್ಲ ಇರುವುದರಿಂದ ಇದು ನೆತ್ತಿಯ ಮತ್ತು ಕೂದಲುಗಳಲ್ಲಿ ರಕ್ತ ಸಂಚಲನ ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಇದು ವಿಟಮಿನ್ ಎ ಯನ್ನು ಹೊಂದಿದೆ. ಇದು ನೆತ್ತಿ ಮತ್ತು ಕೂದಲ ಕಿರುಚೀಲಗಳನ್ನು