ಮೂಗು ಚುಚ್ಚಿದ ನೋವು ಮತ್ತು ಗಾಯ ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ

ಬೆಂಗಳೂರು, ಸೋಮವಾರ, 9 ಜುಲೈ 2018 (06:25 IST)

ಬೆಂಗಳೂರು : ಮೂಗಿಗೆ ಮೂಗುತಿ ಹಾಕಿಸಿಕೊಳ್ಳುವುದು ಕೇವಲ, ಶೋಕಿಗಾಗಿ ಅಥವಾ ಟ್ರೆಂಡ್ ಗಾಗಿ ಅಲ್ಲ. ಅದು ನಮ್ಮ ಸಂಸ್ಕೃತಿಯ ಪ್ರತೀಕ. ಆದ್ದರಿಂದ ಮಹಿಳೆಯರು ಮೂಗುತಿ ಧರಿಸಲು ಇಷ್ಟಪಡುತ್ತಾರೆ ಹಾಗಾಗಿ ಮೂಗು ಚುಚ್ಚಿಕೊಳ್ಳುತ್ತಾರೆ. ಆದರೆ ಇದರ  ನೋವು ಮತ್ತು ಗಾಯ ಬೇಗ ಗುಣವಾಗಬೇಕು ಎಂದರೆ ನೀವು ಈ ಮನೆಮದ್ದನ್ನು ಬಳಕೆ ಮಾಡಿ.


ಅರಿಶಿನದಲ್ಲಿ ರೋಗ ನಿರೋಧಕ ಮತ್ತು ನೋವು ನಿವಾರಿಸುವ ಕೆಲವು ಗುಣಗಳಿವೆ. ಎಣ್ಣೆಯನ್ನು ಬಿಸಿ ಮಾಡಿ. ಮತ್ತು ಅದಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ, ಹತ್ತಿಯ ತುಂಡುಗಳನ್ನು ಬಳಸಿ ನಿಮ್ಮ ಮೂಗು ಚುಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಿ. 5 ರಿಂದ 10 ನಿಮಿಷ ಬಿಟ್ಟು ಹದ ಬೆಚ್ಚಗಿರುವ ನೀರಿನಿಂದ ತೊಳೆದುಕೊಳ್ಳಿ. ಪ್ರತಿದಿನ ಒಂದು ಬಾರಿ ಇದನ್ನು ಬಳಸಿ. ಇದರಿಂದ ನೋವು ಮತ್ತು ಗಾಯ ಬೇಗ ಗುಣವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಡಿಮೆ ನಿದ್ರೆ ಲೈಂಗಿಕ ಜೀವನಕ್ಕೆ ಕುತ್ತು ತರುತ್ತಾ?

ಬೆಂಗಳೂರು: ಸುಖ ನಿದ್ರೆ ಎನ್ನುವುದು ಆರೋಗ್ಯಕರ ವ್ಯಕ್ತಿಯ ಲಕ್ಷಣ. ಹಾಗೆಯೇ ಕಡಿಮೆ ನಿದ್ರೆ ಎನ್ನುವುದು ...

news

ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಿದರೆ ಉತ್ತಮ ಎಂಬುದು ತಿಳಿಬೇಕಾ?

ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಒಂದಕ್ಕಿಂತ ಹೆಚ್ಚು ...

news

ಬೆಳಗಿನ ಉಪಹಾರ ಸೇವಿಸದೇ ಇರುವವರು ಶೀಘ್ರವೇ ಎಚ್ಚೆತ್ತುಕೊಳ್ಳಿ. ಯಾಕೆ ಗೊತ್ತಾ?

ಬೆಂಗಳೂರು : ಬೆಳಗಿನ ಉಪಹಾರ ಸೇವಿಸದೇ ಇರುವ ಅಭ್ಯಾಸ ಹೊಂದಿದವರು, ಅದನ್ನು ಶೀಘ್ರವೇ ಬದಲಾವಣೆ ಮಾಡಿಕೊಳ್ಳಿ. ...

news

ಬಿಸಿ ಬಿಸಿಯಾದ ಅನ್ನಕ್ಕೆ ರುಚಿ ರುಚಿಯಾದ ನಿಂಬೆಹಣ್ಣಿನ ರಸಂ

ಬೆಂಗಳೂರು:ಮಳೆಗಾಲದಲ್ಲಿ ಬಿಸಿಬಿಸಿ ಖಾರಖಾರವಾದ ಪದಾರ್ಥಗಳನ್ನು ತಿನ್ನಬೇಕು ಎಂಬ ಆಸೆ ಸಹಜವಾದದ್ದು. ...