ಬೆಂಗಳೂರು : ಮುಖದಲ್ಲಿ ಆಯಿಲ್ ಅಂಶ ಹೆಚ್ಚಾದಾಗ ಅಥವಾ ಮೊಡವೆಗಳಾದ ಮುಖದಲ್ಲಿ ರಂಧ್ರಗಳು ಬೀಳುತ್ತವೆ. ಇದು ಮುಖದ ಅಂದ ಕೆಡಿಸುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.