ನಿಮ್ಮ ಮುಖದ ತ್ವಚೆ ಆರೋಗ್ಯಕರವಾಗಿರಲು ಈ ರಸವನ್ನು ಪ್ರತಿದಿನ ಹಚ್ಚಿ

ಬೆಂಗಳೂರು| pavithra| Last Modified ಶನಿವಾರ, 11 ಜುಲೈ 2020 (08:02 IST)

ಬೆಂಗಳೂರು : ಎಲ್ಲರಿಗೂ ತಮ್ಮ ತ್ವಚೆ ಸುಂದರವಾಗಿ ಕಾಣಬೇಕು ಎಂದ ಆಸೆ ಇರುತ್ತದೆ. ಅಂತವರು ತಮ್ಮ ತ್ವಚೆ ಯಾವುದೆ ಸಮಸ್ಯೆ ಇಲ್ಲದೇ  ಆರೋಗ್ಯಕರವಾಗಿರಲು ಈ ರಸವನ್ನು ಪ್ರತಿದಿನ ಹಚ್ಚಿ.

ಸೌತೆಕಾಯಿ ರಸ ¼ ಕಪ್, 1 ಚಮಚ ನಿಂಬೆ ರಸ, 2-3 ಚಮಚ ರೋಸ್ ವಾಟರ್ ಇವಿಷ್ಟನ್ನು ಮಿಕ್ಸ್ ಮಾಡಿ ಒಂದು ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ಪ್ರತಿದಿನ ಮುಖ ವಾಶ್ ಮಾಡಿ ಹಚ್ಚಿದರೆ ನಿಮ್ಮ ಮುಖದ ಸ್ಕೀನ್ ಆರೋಗ್ಯವಾಗಿರುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :