ಕೂದಲು ಉದ್ದವಾಗಿ, ನೀಳವಾಗಿ ಬೆಳೆಯಲು ಈ ಎಣ್ಣೆಯನ್ನು ಹಚ್ಚಿ

ಬೆಂಗಳೂರು| pavithra| Last Modified ಬುಧವಾರ, 3 ಮಾರ್ಚ್ 2021 (07:37 IST)
ಬೆಂಗಳೂರು : ಕೂದಲು ಉದ್ದವಾಗಿ, ನೀಳವಾಗಿ ಬೆಳೆಯಬೇಕೆಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ. ಅಂತವರು ನಿಮ್ಮ ಕೂದಲಿಗೆ ಈ ಮರದ  ಬೇರಿನಿಂದ ತಯಾರಿಸಿದ ಎಣ್ಣೆಯನ್ನು ಹಚ್ಚಿ.

ಕೂದಲು ಉದ್ದವಾಗಿ ಬೆಳೆಯಬೇಕೆಂದರೆ ಆಲದ ಮರದ ರೆಂಬೆ ಕೊಂಬೆಯಲ್ಲಿ ಬೆಳೆದಿರುವಂತಹ  ಬೇರನ್ನು ತಂದು ಬಿಸಿಲಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿ ಅದನ್ನು ಹಾಗೂ ಎಳ್ಳೆಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ ಎಣ್ಣೆ ಗುಲಾಬಿ ಬಣ್ಣಕ್ಕೆ ಬಂದ ತಕ್ಷಣ ಇದನ್ನು ತಣ್ಣಗಾಗಿಸಿ ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ಪ್ರತಿದಿನ ಕೂದಲಿಗೆ ಹಚ್ಚುತ್ತಾ ಬನ್ನಿ. ಇದರಿಂದ ಉದ್ದವಾದ , ನೀಳವಾದ ಕೂದಲನ್ನು ಪಡೆಯಬಹುದು.ಇದರಲ್ಲಿ ಇನ್ನಷ್ಟು ಓದಿ :