Normal 0 false false false EN-US X-NONE X-NONE ಬೆಂಗಳೂರು : ಬಿಸಿಲಿಗೆ ಹೋದಾಗ ನಮ್ಮ ಸ್ಕಿನ್ ಗಳಲ್ಲಿ ಸನ್ ಟ್ಯಾನ್ ಗಳು ಮೂಡುತ್ತವೆ, ಇದರಿಂದ ಸ್ಕಿನ್ ಕಾಂತಿ ಕಳೆದುಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ಈ ಪ್ಯಾಕ್ ಹಚ್ಚಿ. 3 ಚಮಚ ಕೆಂಪು ಮಸೂರ್ ದಾಲ್ ಮತ್ತು 3 ಚಮಚ ಅಕ್ಕಿಯನ್ನು ನೆನೆಸಿ ಪೇಸ್ಟ್ ತಯಾರಿಸಿಕೊಳ್ಳಿ. 1ಇದಕ್ಕೆ ಚಮಚ ಟೊಮೆಟೊ ಪೇಸ್ಟ್, 1 ಚಮಚ ಮೊಸರು, ಕಸ್ತೂರಿ ಅರಶಿನ ,