Normal 0 false false false EN-US X-NONE X-NONE ಬೆಂಗಳೂರು : ಹುಡುಗಿಯರು ಮುಖದ ಸ್ಕಿನ್ ಬಿಳಿಯಾಗಲು ಹಲವು ಹರಸಾಹಸ ಪಡುತ್ತಾರೆ. ಅದಕ್ಕಾಗಿ ಈ ಪ್ಯಾಕ್ ನ್ನು ಬಳಸಿದರೆ ಕಲೆರಹಿತ ಆರೋಗ್ಯಕರ ಸ್ಕೀನ್ ನಿಮ್ಮದಾಗುತ್ತದೆ. 2 ವಿಟಮಿನ್ ಸಿ ಮಾತ್ರೆಯನ್ನು ಪುಡಿ ಮಾಡಿ ಅದಕ್ಕೆ ವಿಟಮಿನ್ ಇ ಆಯಿಲ್ 1 ಚಮಚ, ಅಲೋವೆರಾ ಜೆಲ್ 2 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಮುಖಕ್ಕೆ ಹಚ್ಚಿ 10