Normal 0 false false false EN-US X-NONE X-NONE ಬೆಂಗಳೂರು : ಹೆಚ್ಚಾಗಿ ಕೆಲಸ ಮಾಡುವುದರಿಂದ ಕೈಗಳು ಕಪ್ಪಾಗಿ ಸುಕ್ಕುಗಟ್ಟಿರುತ್ತದೆ. ಇದರಿಂದ ಕೈಗಳ ಅಂದ ಕೆಡುತ್ತದೆ. ಆದಕಾರಣ ಸುಕ್ಕುಗಟ್ಟಿದ ಕೈಗಳು ಅಂದವಾಗಲು ಇದನ್ನು ಹಚ್ಚಿ.1 ಚಮಚ ಸಕ್ಕರೆ ಪುಡಿ, 2 ಚಮಚ ಕೊಬ್ಬರಿ ಎಣ್ಣೆ ,1 ಚಮಚ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಕೈಗಳ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಡೆಡ್