ಬೆಂಗಳೂರು : ನಿಮ್ಮ ನೆತ್ತಿಯ ಮೇಲೆ ಪದರಗಳು ಒಣಗಿದಾಗ ಅದು ಹೊಟ್ಟುಗಳಾಗಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದಕಾರಣ ನೆತ್ತಿಯ ಮೇಲಿನ ಒಣ ಪದರಗಳನ್ನು ತೊಡೆದುಹಾಕಲು ಈ ಪೇಸ್ಟ್ ಹಚ್ಚಿ.1 ಚಮಚ ಲೈಕೋರೈಸ್ ರೂಟ್ ಪುಡಿಗೆ, ¼ ಚಮಚ ಕೇಸರಿ ಮತ್ತು ಒಂದು ಕಪ್ ಹಾಲನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿಕೊಳ್ಳಿ. ಲೈಕೋರೈಸ್ ರೂಟ್ ನೆತ್ತಿಯ