ಬೆಂಗಳೂರು : ಬಿಸಿಲಿನಲ್ಲಿ ಹೆಚ್ಚಾಗಿಹೋದರೆ ಕುತ್ತಿಗೆ ಕಪ್ಪಾಗುತ್ತದೆ. ಹಾಗೇ ಉತ್ತಿಗೆ ಸರಗಳನ್ನು ಹಾಕುವುದರಿಂದಲೂ ಕೂಡ ಕುತ್ತಿಗೆ ಕಪ್ಪಾಗುತ್ತದೆ. ಇದನ್ನು ಹೋಗಲಾಡಿಸಲು ಈ ಪ್ಯಾಕ್ ಹಚ್ಚಿ.