ಬಾಯಿ ಹುಣ್ಣು ಬೇಗ ವಾಸಿಯಾಗಲು ಇದನ್ನು ಹಚ್ಚಿ

ಬೆಂಗಳೂರು, ಭಾನುವಾರ, 10 ಫೆಬ್ರವರಿ 2019 (10:26 IST)

ಬೆಂಗಳೂರು : ದೇಹದ ಉಷ್ಣತೆ ಹೆಚ್ಚಾದಾಗ ಬಾಯಿಯಲ್ಲಿ ಹುಣ್ಣುಗಳಾಗುತ್ತದೆ. ಇದು  ತುಂಬಾ ನೋವನ್ನುಂಟುಮಾಡುವುದರಿಂದ  ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ, ಇದನ್ನು ಮನೆಮದ್ದಿನಿಂದ ಬಹಳ ಬೇಗ ನಿವಾರಿಸಿಕೊಳ್ಳಬಹುದು.


ಜೇನು ತುಪ್ಪಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ ಹುಣ್ಣಿಗೆ ಹಚ್ಚಿ. ಅರಿಶಿನದಲ್ಲಿ ಉರಿಯೂತ ನಿರೋಧಕ ಗುಣ ಮತ್ತು ಆಂಟಿಮೈಕ್ರೊಬಿಯಲ್ ಗುಣವಿರುತ್ತದೆ. ಇದು ಗಾಯವನ್ನು ಗುಣಪಡಿಸಲು ನೆರವಾಗುತ್ತದೆ.


ತೆಂಗಿನ ಎಣ್ಣೆ, ಹಾಲು ಹಾಗೂ ನೀರನ್ನು ಹುಣ್ಣಿನ ಮೇಲೆ ಹಚ್ಚಿದ್ರೆ ಹುಣ್ಣು ಗುಣವಾಗುತ್ತದೆ. ಹಾಗೇ ಬಾಯಲ್ಲಿ ಹುಣ್ಣಾದ್ರೆ ಎಳನೀರು ಅಥವಾ ತೆಂಗಿನ ಹಾಲನ್ನು ಕುಡಿಯುವುದರಿಂದ ಹುಣ್ಣು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪಾದದ ಉರಿಯಿಂದ ನಡೆಯಲು ಕಷ್ಟವಾಗುತ್ತಿದೆಯಾ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಕೆಲವರಿಗೆ ಇದ್ದಕ್ಕಿದ್ದಂತೆ ಪಾದಗಳಲ್ಲಿ ಉರಿ ಕಾಣಿಸುತ್ತದೆ. ಈ ಉರಿಯಿಂದ ನಡೆದಾಡಲು ...

news

ಕಣ್ಣಿನಲ್ಲಿ ಪದೇ ಪದೇ ನೀರು ಸುರಿಯುತ್ತಿದ್ದರೆ ಈ ಮನೆಮದ್ದನ್ನು ಬಳಸಿ ಸಮಸ್ಯೆಯನ್ನು ದೂರಮಾಡಿಕೊಳ್ಳಿ

ಬೆಂಗಳೂರು : ಹೆಚ್ಚಿನವರಿಗೆ ಯಾವುದಾದರೂ ವಸ್ತುವನ್ನು ನೋಡುವಾಗ ಕಣ್ಣಿನಿಂದ ನೀರು ಬರುತ್ತದೆ. ಹಾಗೇ ಪದೇ ...

news

ಪಾರ್ಶ್ವವಾಯು ಸಮಸ್ಯೆಯಿಂದ ಬೇಗ ಗುಣಮುಖರಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ವಯಸ್ಸಾದ ನಂತರ ಕೆಲವರಿಗೆ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರು ಕೈಕಾಲಿನ ...

news

ಎದೆಹಾಲು ಉತ್ಪತ್ತಿಯಾಗಲು ಬಾಣಂತಿಯರು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ತಾಯಿಯ ಹಾಲು ಮಕ್ಕಳಿಗೆ ತುಂಬಾ ಒಳ್ಳೇಯದು ಎನ್ನುತ್ತಾರೆ. ಆದರೆ ಕೆಲವು ತಾಯಂದಿರಲ್ಲಿ ತಮ್ಮ ...