ಬೆಂಗಳೂರು : ತುಟಿಗಳ ಬಣ್ಣ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರ ತುಟಿ ಕಪ್ಪಾಗಿರುವುದರಿಂದ ನೋಡಲು ಚೆನ್ನಾಗಿ ಕಾಣುವುದಿಲ್ಲ. ತುಟಿಗಳು ಈ ರೀತಿ ಕಪ್ಪಾಗಿರುವುದನ್ನು ಹೋಗಲಾಡಿಸಲು ಈ ಟಿಪ್ಸ್ ಗಳನ್ನು ಫಾಲೋ ಮಾಡಿ