ಬೆಂಗಳೂರು : ನಾವು ಮೊಟ್ಟೆಗಳನ್ನು ಮಾರುಕಟ್ಟೆಯಿಂದ ತೆಗೆದುಕೊಂಡು ಬರುತ್ತೇವೆ. ಆದರೆ ಅದು ಫ್ರೆಶ್ ಆಗಿದ್ದೇಯೇ?ಇಲ್ಲವೇ? ಎಂಬುದನ್ನು ತಿಳಿಯದೆ ಹಾಗೇ ಇಡುತ್ತೇವೆ. ಆಗ ಅದು ಬೇಗ ಕೆಟ್ಟು ಹೋಗುತ್ತದೆ. ಈ ರೀತಿ ಆಗಬಾರದಂತಿದ್ದರೆ ಮೊಟ್ಟೆ ಫ್ರೆಶ್ ಆಗಿದ್ದೇಯೇ?ಇಲ್ಲವೇ? ಎಂಬುದನ್ನು ಹೀಗೆ ಪರೀಕ್ಷಿಸಿ. ಮೊದಲಿಗೆ 1 ಕಪ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮೊಟ್ಟೆಯನ್ನು ಹಾಕಿ ಆಗ ಅದು ತೇಲುತ್ತಿದ್ದರೆ ಅದು ಫ್ರೆಶ್ ಆಗಿಲ್ಲ ಎಂದರ್ಥ. ಅಂತಹ ಮೊಟ್ಟೆಗಳನ್ನು ಬೇಗ ಅಡುಗೆಗೆ ಬಳಸಿಕೊಳ್ಳಿ.