ಬೆಂಗಳೂರು : ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಅತಿಯಾದ ವಾಂತಿಯಿಂದ ನರಳುತ್ತಾರೆ. ಇದರಿಂದ ಅವರಿಗೆ ಏನನ್ನೂ ತಿನ್ನಲೂ ಆಗುವುದಿಲ್ಲ. ಇದು ಮಗುವಿನ ಮೇಲೂ ಪರಿಣಾಮ ಬೀರುವ ಸಂಭವವಿರುತ್ತದೆ. ಆದ್ದರಿಂದ ಈ ಸಮಸ್ಯೆಗೆ ಇಲ್ಲಿದೆ ಪರಿಹಾರ. *ಒಂದು ಮುಷ್ಠಿ ನುಗ್ಗೆ ಹೂವಿಗೆ ಸ್ವಲ್ಪ ಬೆಲ್ಲ ಮತ್ತು ಏಲಕ್ಕಿ ಸೇರಿದಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಅರ್ಧ ಅಂಶ ಕಷಾಯವನ್ನು ಮಾಡಿ ಶೋಧಿಸಿ ಆರು ಚಮಚದಷ್ಟು ದಿನಕ್ಕೆ ಎರಡು ಬಾರಿಯಂತೆ ಕುಡಿಯಬೇಕು. *ನೇರಳೆ ಹಣ್ಣಿನ