ಬೆಂಗಳೂರು : ಹೆರಿಗೆ ನಂತರ ಹೆಚ್ಚಿನ ಮಹಿಳೆಯರಿಗೆ ಹೊಟ್ಟೆ ಭಾಗ ದಪ್ಪವಾಗುತ್ತದೆ. ಇದರಿಂದ ಚೆನ್ನಾಗಿರುವ ಡ್ರೆಸ್ ಗಳನ್ನು ತೊಟ್ಟುಕೊಳ್ಳಲು ಆಗುವುದಿಲ್ಲ. ಅಂತವರು ಚಿಂತಿಸುವ ಬದಲು ಈ ಮನೆಮದ್ದನ್ನು ಬಳಸಿ.