ಬೆಂಗಳೂರು : ಪ್ರಶ್ನೆ : ಮುಂದೊಗಲವನ್ನು ಹಿಂದಕ್ಕೆ ಎಳೆಯುವ ಮೂಲಕ ಬಾಲ್ಯದಿಂದಲ್ಲೇ ಶಿಶ್ನವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿಕೊಳ್ಳಬೇಕು ಎಂದು ಇತರರಿಗೆ ನೀವು ನೀಡಿದ ಸಲಹೆಯಲ್ಲಿ ನೋಡಿದ್ದೇನೆ. ನನ್ನ ವಯಸ್ಸು 22 ಮತ್ತು ನಾನು ಇತ್ತೀಚೆಗೆ ಸ್ನಾನ ಮಾಡುವಾಗ ಇದನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದೆ. ತಡವಾಗಿ ಪ್ರಾರಂಭಿಸಿರುವುದರಿಂದ ಯಾವುದೇ ತೊಂದರೆಗಳು ಉಂಟಾಗಬಹುದೇ?