ಯಾರಾದರೂ ಅಳುತ್ತಿರುವವರನ್ನು ನೋಡಿದರೆ ಸಂಕಟವಾಗುತ್ತದೆ. ಕಣ್ಣೀರು ಕೆಳಗೆ ಬೀಳದಂತೆ ಕಾಪಾಡುತ್ತೇನೆ ಎಂದು ನಮ್ಮ ಹೃದಯಕ್ಕೆ ಹತ್ತಿರವಾದವರ ಬಳಿ ಡೈಲಾಗ್ ಹೊಡೆಯುತ್ತೇವೆ. ಪರವಾಗಿಲ್ಲ. ಕಣ್ಣೀರು ಹಾಕಲು ಬಿಡಿ. ಇದು ಒಳ್ಳೆಯದೇ!